Home Tags Udupi

Tag: Udupi

ಬದುಕೊಂದು ಪಾಠಶಾಲೆ । Video -3

ಹಣ, ಆಸ್ತಿ, ಅಂತಸ್ತು, ಐಷಾರಾಮಿ ಜೀವನದ ಹಿಂದೆ ಮನಸು ಆಕರ್ಷಿತಗೊಳ್ಳುವ ಈ ಕಾಲಘಟ್ಟದಲ್ಲಿ ನಮ್ಮ ನಡುವೆ ಹಿಂದೂ, ಕ್ರೈಸ್ತ ಕುಟುಂಬಗಳು ಕೋಟಿಗಟ್ಟಲೆ ಬೆಲೆಬಾಳುವ ತಮ್ಮ ಭೂಮಿಯನ್ನು ಸಂಪೂರ್ಣವಾಗಿ ಪರಿಸರಕ್ಕೆ ಮೀಸಲಿಟ್ಟಿದ್ದಾರೆ....

ಬದುಕೊಂದು ಪಾಠಶಾಲೆ । Video -2

ಅನನ್ಯ ತಾಳ್ಮೆಯನ್ನೇ ಮೈಗೂಡಿಸಿಕೊಂಡಿರುವ ಜಯರಾಮ ಶೆಟ್ಟಿ ಎಂಬ ಅಪರೂಪದ ವ್ಯಕ್ತಿಯನ್ನು ಕತಾರ್ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ನನ್ನ ಹಿತೈಷಿಗಳಾದ ರವಿ ಶೆಟ್ಟರು ತಮಗೆ whatsapp ಮೂಲಕ ಬಂದಂತಹ ವಿಡಿಯೋ...

ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಹಲವು ವಿಶೇಷತೆಗಳು!

ಕಳೆದೊಂದು ತಿಂಗಳಿನಿಂದ ಸಾಮಾಜಿಕ ಮಾಧ್ಯಮ ತುಂಬಾ ಪ್ರತಿದಿನ ಎಂಬಂತೆ ಸಾಹಿತ್ಯ ಸಮ್ಮೇಳನದ ಕುರಿತು Poters, Videos ಗಮನಿಸುತ್ತಲೇ ಇದ್ದೇನೆ. ಸೃಜನಶೀಲ ಚಟುವಟಿಕೆಗಳು ಮತ್ತು ಪೂರ್ವತಯಾರಿಯೊಂದಿಗೆ 14 ನೇ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ...

ನಡಿಗೆ – ನಾನು ಕಂಡಂತೆ…by Mrs.Laila Parveen

ವಿಭಿನ್ನ ಆಶಯ ಹೊತ್ತನಡಿಗೆ - ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ಅಭಿಯಾನದ ಒಳಗೂ ಹೊರಗೂ.. ಜನಪರ ಕಾಳಜಿಯ ಅತಿ ವಿಶಿಷ್ಟ ಅಭಿಯಾನವೆಂದು ಕೊಂಡಾಡಲ್ಪಟ್ಟ 'ನಡಿಗೆ', ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮೆದುರು ಅಂಬೆಗಾಲಿಡುತ್ತಾ ಬಂದು, ಪುಟ್ಟ...

ಕೂತು ಮಾತಾಡುವ’ ಕಾರ್ಯಕ್ರಮದ Posters ಮತ್ತು ಆಯ್ದ ಚಿತ್ರಗಳು..

ಈ ಬಾರಿ ಹೊಸ Logo ಬೇಕು, ಎಂದಿನಂತೆ ನಮ್ಮ postersಗಳು ಸ್ರಜನಶೀಲವಾಗಿದ್ದು ಜನರನ್ನು ಆಕರ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಜವಾಬ್ದಾರಿಯನ್ನು ಮಂಥನ ತಂಡದ ರಜತ್ ಗೆ ವಹಿಸಿದೆವು. ಕಾರ್ತಿಕ್, ನಾನು ಕಂಟೆಂಟ್ ತಯಾರಿಸಿ...

ಬಡವರ, ನಿರ್ಗತಿಕರ, ಅನಾಥರ ತಾಯಿ ಆಯಿಷಾ ಬಾನು!

* corona ಸಂದರ್ಭ ನಮಗಾದ ಕಷ್ಟ ಹೇಳಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಅಲ್ಲಿಯವರೆಗೆ ನಾನು 3 ವರ್ಷಗಳಿಂದ ಆಶ್ರಮ ನಡೆಸುತ್ತಿದ್ದೇನೆ ಅಂತ ಯಾರಿಗೂ ಗೊತ್ತಿರಲಿಲ್ಲ! * ನಮ್ಮಲ್ಲಿದ್ದವರನ್ನು ಶಿವಮೊಗ್ಗ,ತೀರ್ಥಹಳ್ಳಿ,ಕೊಪ್ಪ, ಸಾಗರ,ಮಂಗಳೂರು ಅಂತ ಹಲವು ಕಡೆಗಳಿಗೆ ಅವರ...

ಬೆಂಕಿಯಲ್ಲಿ ಅರಳಿದ ಹೂವು, ಪ್ರೇಮಮಯಿ, ಪದ್ಮಶ್ರೀ ಮಂಜಮ್ಮ ಜೋಗತಿ ಜೊತೆಗಿನ ನನ್ನ ಒಡನಾಟದ ಕತೆ

ಪದ್ಮಶ್ರೀ ಮಂಜಮ್ಮ ಜೋಗತಿ ಇಂದು ವಿಶ್ವವಿಖ್ಯಾತಿ ಪಡೆದಿದ್ದಾರೆ. ಅವರೊಂದಿಗಿನ ಆಪ್ತ ಒಡನಾಟವನ್ನು ನನ್ನ ಪಾಲಿನ ಯೋಗ ಎಂದೇ ಭಾವಿಸುತ್ತೇನೆ. ಸುಮಾರು 7 ವರ್ಷಗಳ ಹಿಂದೆ ಉಡುಪಿಯ ಹೆಸರಾಂತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆಯವರು ಕರೆ...

1 lakh 10 Thd sq.ft New Jayalaxmi Silks Showroom Inauguration &...

ಉಡುಪಿ ಮಟ್ಟಿಗೆ ಆಗಸ್ಟ್ 24 ಅಕ್ಷರಶಃ ಹಬ್ಬದಂತಿತ್ತು. ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಬನ್ನಂಜೆಗೆ ಸ್ಥಳಾಂತರಗೊಳ್ಳುವ ಗೌಜಿ ಅಂದು. ಉದ್ಯಾವರ ಅಂದ್ರೆ ಜಯಲಕ್ಷ್ಮೀ, ಜಯಲಕ್ಷ್ಮೀ ಅಂದ್ರೆ ಉದ್ಯಾವರ ಎನ್ನುವಷ್ಟರಮಟ್ಟಿಗೆ ಪ್ರಸಿದ್ದಿ ಪಡೆದ ಎಲ್ಲರ ನೆಚ್ಚಿನ...

ಈ ಬಾರಿ ಅಷ್ಟಮಿಗೆ ಉಡುಪಿ ತುಂಬಾ ಹುಲಿವೇಷ!?

ಶ್ರೀಕೃಷ್ಣ ಜನ್ಮಾಷ್ಟಮಿ ಸಮೀಪಿಸುತ್ತಿದೆ.ಉಡುಪಿಯಲ್ಲಿ ಅಷ್ಟಮಿ ಅಂದ್ರೆ ವಿಶೇಷ ಸಂಭ್ರಮ, ಗೌಜಿ. ಹಬ್ಬ ಮತ್ತಷ್ಟು ಕಳೆಗಟ್ಟುವಂತೆ ಮಾಡುವುದು ಹುಲಿವೇಷ. ಈ ವರ್ಷ ಎಂದಿಗಿಂತ ಸ್ವಲ್ಪ ಹೆಚ್ಚು ಹುಲಿ ತಂಡಗಳು ಜನರನ್ನು ರಂಜಿಸಲಿವೆ ಎನಿಸುತ್ತಿದೆ. ಕಳೆದ...

Planting saplings in memory of Great & Late Haji Abdulla Saheb...

ಉಡುಪಿಯನ್ನು ಕಟ್ಟಿ ಬೆಳೆಸಿದ ಮಹನೀಯರು ಹಲವರು. ಆದ್ರೆ ಮುಂಚೂಣಿಯಲ್ಲಿ ಕಾಣುವವರು ಹಾಜಿ ಅಬ್ದುಲ್ಲಾ ಸಾಹೇಬರು. ಅವರು ಹುಟ್ಟಿದ ದಿನಾಂಕ ನಮಗೆ ತಿಳಿದಿಲ್ಲ. Aug 12, 1935 ರಂದು ಇಹಲೋಕ ತ್ಯಜಿಸಿದರು. ಇಂದಿಗೆ ಅವರು...