ಬದುಕೊಂದು ಪಾಠಶಾಲೆ | Video -4
ನಮ್ಮ ಭಾಗದ ಹಿರಿಯ ಹೆಸರಾಂತ Keyboard ವಾದಕರಾದ Bhaskar Basrur ಅವರಿಂದ ನನಗೆ ರವಿ ಬಸ್ರೂರು ( Ravi Basrur ) ಪರಿಚಯವಾಯಿತು. ಅವರಿಗೆ ಇವರು ಹತ್ತಿರದ ಸಂಬಂಧಿ. ಬೆಂಗಳೂರಿನಲ್ಲಿ ಹೆಸರಾಂತ ಸಂಗೀತ ನಿರ್ದೇಶಕರ ಜೊತೆ programming ಮಾಡುವ ಬಗ್ಗೆ ಆಗಾಗ ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ಸಹಜವಾಗಿ ಕುತೂಹಲ…