Tag: girijaudupi
ವಿಧ ವಿಧದ Diapersಗಳ ಕುರಿತು ಕ್ಷಣ ಮಾತ್ರದಲ್ಲಿ ತಿಳಿಯಿರಿ, ಈ ಲೇಖನದಲ್ಲಿ!
ಒಂದು ವಯಸ್ಸು ತಲುಪಿದ ನಂತರ ಹಿರಿಯರು ಮಕ್ಕಳಂತೆಯೇ ಆಗಿಬಿಡುತ್ತಾರೆ ಎನ್ನುವ ಮಾತನ್ನು ನೀವು ಕೇಳಿಯೇ ಇರುತ್ತೀರಿ. ಆ ದಿನಗಳಲ್ಲಿ ಹಿರಿಯರಿಗೆ ಮಕ್ಕಳಿಗೆ ನೀಡುವ ಆರೈಕೆ ನೀಡಬೇಕಾಗುವ ಜೊತೆಗೆ ಅವರ ದಿನನಿತ್ಯದ ಚಟುವಟಿಕೆಗಳನ್ನು ಸುಲಭವಾಗಿಸುವತ್ತ...