Tag: Dakshinakannada #Karavali
ಸೊಗಸಾದ ನಿರೂಪಣೆಯ ಒಳಗೂ, ಹೊರಗೂ !
ಭಾಗ - 2
ಕಾರ್ಯಕ್ರಮ ನಿರೂಪಣೆ ಕುರಿತ ಮತ್ತಷ್ಟು ವಿಷಯಗಳು.. ನನ್ನ ಅನುಭವದ ಬುತ್ತಿಯಿಂದ..
*ಏರು ಧ್ವನಿಯಲ್ಲಿ ಕೂಗಾಟ, ಚೀರಾಟ ಎಂದಿಗೂ ಆಭಾಸವೆನಿಸುತ್ತದೆ . ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ಜೋರಾಗಿ ಮಾತನಾಡಬೇಕಾದ ಪ್ರಸಂಗ ಬರಬಹುದು. ಆದರೆ...