ಒಂದು ವಯಸ್ಸು ತಲುಪಿದ ನಂತರ ಹಿರಿಯರು ಮಕ್ಕಳಂತೆಯೇ ಆಗಿಬಿಡುತ್ತಾರೆ ಎನ್ನುವ ಮಾತನ್ನು ನೀವು ಕೇಳಿಯೇ ಇರುತ್ತೀರಿ. ಆ ದಿನಗಳಲ್ಲಿ ಹಿರಿಯರಿಗೆ ಮಕ್ಕಳಿಗೆ ನೀಡುವ ಆರೈಕೆ ನೀಡಬೇಕಾಗುವ ಜೊತೆಗೆ ಅವರ ದಿನನಿತ್ಯದ ಚಟುವಟಿಕೆಗಳನ್ನು ಸುಲಭವಾಗಿಸುವತ್ತ ಗಮನಹರಿಸಬೇಕಾಗುತ್ತದೆ. ಅಂಥವುಗಳಲ್ಲಿ Diapers ಬಳಕೆ ಕೂಡ ಒಂದು.
ಅನಾರೋಗ್ಯ ಪೀಡಿತರಿಗೆ, ಹಿರಿಯರಿಗೆ Diapers ನ ಅಗತ್ಯ ಇರುತ್ತದೆ. ಅನುಕೂಲಕ್ಕೆ ತಕ್ಕುದಾದ ವಿಧವಿಧದ Diapers ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. ವಿಶೇಷ ಅಂದ್ರೆ ನೀವು Girija Healthcare & Surgicalsನಲ್ಲಿ 50 ಶೇ. ರಿಯಾಯಿತಿಯಲ್ಲಿ Diapersಗಳನ್ನು ಖರೀದಿಸಬಹುದು ! ಕೇವಲ 4 ನಿಮಿಷದ ಈ ವಿಡಿಯೋವನ್ನು ಪೂರ್ತಿ ನೋಡಿ.