Home Trending Prasadraj Kanchan / Yashpal Suvarna ಯಾರು ಹಿತವರು ಉಡುಪಿಗೆ? Poll Survey

Prasadraj Kanchan / Yashpal Suvarna ಯಾರು ಹಿತವರು ಉಡುಪಿಗೆ? Poll Survey

0

ಬಹಳಷ್ಟು ಕಾತುರ, ಕುತೂಹಲ, ಕಾಯುವಿಕೆಯ ನಂತರ ಬಿಜೆಪಿ ಪಕ್ಷದ ಮೊದಲ ಪಟ್ಟಿ ಮೊನ್ನೆ ಬಿಡುಗಡೆಯಾಗಿದೆ. 25 ವರ್ಷಗಳಿಂದ ನಾನು ಉಡುಪಿಯಲ್ಲೇ ವಾಸವಿರುವ ಕಾರಣ ಸಹಜವಾಗಿ ನನಗೆ ಈ ಕ್ಷೇತ್ರದ ಕುರಿತು ಕುತೂಹಲ ತುಸು ಹೆಚ್ಚೇ ಇದೆ.

BJP – Yashpal Anand Suvarna, Congress – Prasad Raj Kanchan ಇವರ ಸೋಲು, ಗೆಲುವಿರುವುದು ನಮ್ಮ ಕೈಯಲ್ಲಿ !

ಯಶಪಾಲ್ ಸುವರ್ಣ – ಬಿಜೆಪಿ ಪಕ್ಷದ ತಳಮಟ್ಟದ ಮತ್ತು ನಿಷ್ಠಾವಂತ ಕಾರ್ಯಕರ್ತ. ಸಂಘಟನೆ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡು ಇತ್ತೀಚೆಗಿನ ವರ್ಷಗಳಲ್ಲಿ Mahalakshmi Co-op. Bank Ltd., ಅನ್ನು ಯಶಸ್ವಿಯಾಗಿ ಮುನ್ನಡೆಸಿದವರು. ದಕ್ಷಿಣ ಕನ್ನಡ ಮೀನು ಮಾರಾಟಗಾರ ಫೆಡರೇಶನ್ ಅಧ್ಯಕ್ಷರಾಗಿ ಸಾಕಷ್ಟು ಹೊಸ ಯೋಜನೆಯನ್ನು ಪರಿಚಯಿಸಿದವರು.

ಪ್ರಸಾದ್ ರಾಜ್ ಕಾಂಚನ್ – ಕಾಂಗ್ರೆಸ್ ಕುಟುಂಬದಿಂದ ಬಂದ ಇವರು ಪಕ್ಷದ ಹಿರಿಯ ನಾಯಕಿ ಸರಳಾ ಕಾಂಚನ್ ಅವರ ಪುತ್ರ. ಒಬ್ಬ ಯಶಸ್ವೀ ಉದ್ಯಮಿ. Kanchana Hyundai ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ 30 ಕ್ಕೂ ಅಧಿಕ Showroomಗಳನ್ನು ಹೊಂದಿದ್ದಾರೆ. ಕೆಪಿಸಿಸಿ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಮಾಜ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಲೇ ಇದ್ದಾರೆ. ಮ್ಯಾನೇಜ್ಮೆಂಟ್ ಕೌಶಲ್ಯದಿಂದ ಬೃಹತ್ ಉದ್ಯಮ ಸಂಸ್ಥೆಗಳ ಮೂಲಕ ಹಲವರಿಗೆ ಉದ್ಯೋಗ ನೀಡಿದ್ದಾರೆ.

ಈ ಬಾರಿ ಉಡುಪಿ ಮಟ್ಟಿಗೆ ಇಬ್ಬರದೂ ಹೊಸ ಮುಖ.
ನಿಮ್ಮ ಪ್ರಕಾರ ಗೆಲುವಿನ ಹಾರವನ್ನು ಯಾರು ಧರಿಸಬಹುದು ? ಈ ಕೆಳಗಿನ image ಒತ್ತಿ ಅಭಿಪ್ರಾಯ ಸೂಚಿಸಿ.


 

LEAVE A REPLY

Please enter your comment!
Please enter your name here