Tag: tigerdancecompetitions
ಈ ಬಾರಿ ಅಷ್ಟಮಿಗೆ ಉಡುಪಿ ತುಂಬಾ ಹುಲಿವೇಷ!?
ಶ್ರೀಕೃಷ್ಣ ಜನ್ಮಾಷ್ಟಮಿ ಸಮೀಪಿಸುತ್ತಿದೆ.ಉಡುಪಿಯಲ್ಲಿ ಅಷ್ಟಮಿ ಅಂದ್ರೆ ವಿಶೇಷ ಸಂಭ್ರಮ, ಗೌಜಿ. ಹಬ್ಬ ಮತ್ತಷ್ಟು ಕಳೆಗಟ್ಟುವಂತೆ ಮಾಡುವುದು ಹುಲಿವೇಷ. ಈ ವರ್ಷ ಎಂದಿಗಿಂತ ಸ್ವಲ್ಪ ಹೆಚ್ಚು ಹುಲಿ ತಂಡಗಳು ಜನರನ್ನು ರಂಜಿಸಲಿವೆ ಎನಿಸುತ್ತಿದೆ. ಕಳೆದ...