Tag: Kaun Banega Crorepati
Ravi Katapadi ಮತ್ತು Ramanji ಅಷ್ಟಮಿಯ Real Heroes
ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಾದ್ಯಂತ ಅದ್ಧೂರಿಯಾಗಿ ಆಚರಿಸಿದರೂ ನಮ್ಮ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅದಕ್ಕೆ ಬೇರೆಯದೇ ಆದ ಮಹತ್ವವಿದೆ .ಇಲ್ಲಿನ ಧಾರ್ಮಿಕ ಆಚರಣೆಗಳು, ವೇಷಧಾರಿಗಳು, ಜಾತಿ ಮತದ ಬೇಲಿ ಇಲ್ಲದೆ ಜನರ ಪಾಲ್ಗೊಳ್ಳುವಿಕೆ...