Tag: Jayanth Kaykini
ಜಯಂತ ಕಾಯ್ಕಿಣಿ ಸಿನಿಮಾ ಗೀತೆಗಳಲ್ಲಿ ‘ಚಂದಿರ’
ಇವತ್ತು ಹುಣ್ಣಿಮೆ ರಾತ್ರಿ. ಆಫೀಸು ಮುಗಿಸಿ ಹೊರ ಬಂದ ತಕ್ಷಣ ಚಂದ್ರ ಕಣ್ಣಿಗೆ ಬಿದ್ದ. ಜತೆಗಿದ್ದ ಗೆಳೆಯ ಭುವನೇಶ್ ಪೂರ್ಣಚಂದಿರನ ಫೋಟೋ ಕ್ಲಿಕ್ಕಿಸಲು ಮುಂದಾದ..
ತಂಗಾಳಿ ಬೀಸುತಿತ್ತು. ಆತ ಫೋಟೋ ಕ್ಲಿಕ್ಕಿಸಿ ಮುಗಿಸುವಷ್ಟರಲ್ಲಿ ನಮ್ಮ...