Tag: folkculture
ಬೆಂಕಿಯಲ್ಲಿ ಅರಳಿದ ಹೂವು, ಪ್ರೇಮಮಯಿ, ಪದ್ಮಶ್ರೀ ಮಂಜಮ್ಮ ಜೋಗತಿ ಜೊತೆಗಿನ ನನ್ನ ಒಡನಾಟದ ಕತೆ
ಪದ್ಮಶ್ರೀ ಮಂಜಮ್ಮ ಜೋಗತಿ ಇಂದು ವಿಶ್ವವಿಖ್ಯಾತಿ ಪಡೆದಿದ್ದಾರೆ. ಅವರೊಂದಿಗಿನ ಆಪ್ತ ಒಡನಾಟವನ್ನು ನನ್ನ ಪಾಲಿನ ಯೋಗ ಎಂದೇ ಭಾವಿಸುತ್ತೇನೆ.
ಸುಮಾರು 7 ವರ್ಷಗಳ ಹಿಂದೆ ಉಡುಪಿಯ ಹೆಸರಾಂತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆಯವರು ಕರೆ...