Home Tags Avinashkamath

Tag: Avinashkamath

ಬದುಕೊಂದು ಪಾಠಶಾಲೆ | Video -4

ನಮ್ಮ ಭಾಗದ ಹಿರಿಯ ಹೆಸರಾಂತ Keyboard ವಾದಕರಾದ Bhaskar Basrur ಅವರಿಂದ ನನಗೆ ರವಿ ಬಸ್ರೂರು ( Ravi Basrur ) ಪರಿಚಯವಾಯಿತು. ಅವರಿಗೆ ಇವರು ಹತ್ತಿರದ ಸಂಬಂಧಿ. ಬೆಂಗಳೂರಿನಲ್ಲಿ...

ಬದುಕೊಂದು ಪಾಠಶಾಲೆ । Video -3

ಹಣ, ಆಸ್ತಿ, ಅಂತಸ್ತು, ಐಷಾರಾಮಿ ಜೀವನದ ಹಿಂದೆ ಮನಸು ಆಕರ್ಷಿತಗೊಳ್ಳುವ ಈ ಕಾಲಘಟ್ಟದಲ್ಲಿ ನಮ್ಮ ನಡುವೆ ಹಿಂದೂ, ಕ್ರೈಸ್ತ ಕುಟುಂಬಗಳು ಕೋಟಿಗಟ್ಟಲೆ ಬೆಲೆಬಾಳುವ ತಮ್ಮ ಭೂಮಿಯನ್ನು ಸಂಪೂರ್ಣವಾಗಿ ಪರಿಸರಕ್ಕೆ ಮೀಸಲಿಟ್ಟಿದ್ದಾರೆ....

ಬದುಕೊಂದು ಪಾಠಶಾಲೆ । Video -2

ಅನನ್ಯ ತಾಳ್ಮೆಯನ್ನೇ ಮೈಗೂಡಿಸಿಕೊಂಡಿರುವ ಜಯರಾಮ ಶೆಟ್ಟಿ ಎಂಬ ಅಪರೂಪದ ವ್ಯಕ್ತಿಯನ್ನು ಕತಾರ್ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ನನ್ನ ಹಿತೈಷಿಗಳಾದ ರವಿ ಶೆಟ್ಟರು ತಮಗೆ whatsapp ಮೂಲಕ ಬಂದಂತಹ ವಿಡಿಯೋ...

ಬದುಕೊಂದು ಪಾಠಶಾಲೆ | Video -1

ನಾನು ಸಾರ್ವಜನಿಕ ಬದುಕಿಗೆ ಬಂದು 20 ವರ್ಷಗಳು ಕಳೆದವು. ವೈಯಕ್ತಿಕ ಆಸಕ್ತಿ, ಉದ್ಯೋಗದ ನಿಮಿತ್ತ ನನಗೆ ಹಲವಾರು ಜನರನ್ನು ಭೇಟಿಯಾಗುವ ಅವಕಾಶಗಳು ದೊರೆತಿವೆ. ಜನರು ನನ್ನ ಕೇಂದ್ರಬಿಂದುವಾಗಿರುವುದರಿಂದ ಅವರಲ್ಲೇ ವಿಶೇಷತೆಗಳನ್ನು...

ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಹಲವು ವಿಶೇಷತೆಗಳು!

ಕಳೆದೊಂದು ತಿಂಗಳಿನಿಂದ ಸಾಮಾಜಿಕ ಮಾಧ್ಯಮ ತುಂಬಾ ಪ್ರತಿದಿನ ಎಂಬಂತೆ ಸಾಹಿತ್ಯ ಸಮ್ಮೇಳನದ ಕುರಿತು Poters, Videos ಗಮನಿಸುತ್ತಲೇ ಇದ್ದೇನೆ. ಸೃಜನಶೀಲ ಚಟುವಟಿಕೆಗಳು ಮತ್ತು ಪೂರ್ವತಯಾರಿಯೊಂದಿಗೆ 14 ನೇ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ...

ನಡಿಗೆ – ನಾನು ಕಂಡಂತೆ…by Mrs.Laila Parveen

ವಿಭಿನ್ನ ಆಶಯ ಹೊತ್ತನಡಿಗೆ - ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ಅಭಿಯಾನದ ಒಳಗೂ ಹೊರಗೂ.. ಜನಪರ ಕಾಳಜಿಯ ಅತಿ ವಿಶಿಷ್ಟ ಅಭಿಯಾನವೆಂದು ಕೊಂಡಾಡಲ್ಪಟ್ಟ 'ನಡಿಗೆ', ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮೆದುರು ಅಂಬೆಗಾಲಿಡುತ್ತಾ ಬಂದು, ಪುಟ್ಟ...

ಅಣ್ಣನೊಂದಿಗೆ ಮಳೆಯಲ್ಲಿ ಕಳೆದ ಒಂದಿನ

ಬದುಕಿನ ಕುರಿತು ಮತ್ತಷ್ಟು ಗಾಢವಾಗಿ ಆಲೋಚಿಸುವಂತೆ ಮಾಡಿದವರು ಗುರುರಾಜ ಸನಿಲ್. ಶಾಲಾ ದಿನಗಳಿಂದ ಆರಂಭವಾದ ನನ್ನ ಮತ್ತವರ ಸಂಬಂಧ ಹತ್ತು ಹಲವು ಕಾರ್ಯಕ್ರಮಗಳು, ಚಟುವಟಿಕೆಗಳು, ಪರಿಸರ, ಕಾಡು, ಮೇಡು ಸುತ್ತಾಟ ಅಂತೆಲ್ಲ ವ್ಯಾಪಿಸಿ...

ಪಾಪ ಪುಣ್ಯಕ್ಕೆ ಕರಗುವ ಮನ, ಕೈಯೆತ್ತಿ ನೀಡುವ ಗುಣ ನನ್ನ ದಿಲ್ದಾರ್ ಗೆಳೆಯ ಆರೀಫ್...

ಶಾಲಾ ದಿನಗಳಿಂದಲೇ ನಮ್ಮ ಗೆಳೆತನ ಆರಂಭವಾಯಿತು. ಹಾಗಾಗಿ ಇವನು ನನ್ನ ಚಡ್ಡಿ ದೋಸ್ತ್ ಎನ್ನಬೇಕು. ಚಿಕ್ಕಂದಿನಿಂದಲೇ ನನ್ನ ಮತ್ತಿವನ ಆಸಕ್ತಿಗಳು ಹೆಚ್ಚು ಕಡಿಮೆ ಒಂದೇ ಆಗಿದ್ದವು. ಅದೇ ಕಾರಣಕ್ಕೆ ನಮ್ಮ ಬಾಂಧವ್ಯ ಬೆಳೆಯಿತು....

ಕೂತು ಮಾತಾಡುವ’ ಕಾರ್ಯಕ್ರಮದ Posters ಮತ್ತು ಆಯ್ದ ಚಿತ್ರಗಳು..

ಈ ಬಾರಿ ಹೊಸ Logo ಬೇಕು, ಎಂದಿನಂತೆ ನಮ್ಮ postersಗಳು ಸ್ರಜನಶೀಲವಾಗಿದ್ದು ಜನರನ್ನು ಆಕರ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಜವಾಬ್ದಾರಿಯನ್ನು ಮಂಥನ ತಂಡದ ರಜತ್ ಗೆ ವಹಿಸಿದೆವು. ಕಾರ್ತಿಕ್, ನಾನು ಕಂಟೆಂಟ್ ತಯಾರಿಸಿ...

ಬಡವರ, ನಿರ್ಗತಿಕರ, ಅನಾಥರ ತಾಯಿ ಆಯಿಷಾ ಬಾನು!

* corona ಸಂದರ್ಭ ನಮಗಾದ ಕಷ್ಟ ಹೇಳಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಅಲ್ಲಿಯವರೆಗೆ ನಾನು 3 ವರ್ಷಗಳಿಂದ ಆಶ್ರಮ ನಡೆಸುತ್ತಿದ್ದೇನೆ ಅಂತ ಯಾರಿಗೂ ಗೊತ್ತಿರಲಿಲ್ಲ! * ನಮ್ಮಲ್ಲಿದ್ದವರನ್ನು ಶಿವಮೊಗ್ಗ,ತೀರ್ಥಹಳ್ಳಿ,ಕೊಪ್ಪ, ಸಾಗರ,ಮಂಗಳೂರು ಅಂತ ಹಲವು ಕಡೆಗಳಿಗೆ ಅವರ...