ಈ ಬಾರಿ ಹೊಸ Logo ಬೇಕು, ಎಂದಿನಂತೆ ನಮ್ಮ postersಗಳು ಸ್ರಜನಶೀಲವಾಗಿದ್ದು ಜನರನ್ನು ಆಕರ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಜವಾಬ್ದಾರಿಯನ್ನು ಮಂಥನ ತಂಡದ ರಜತ್ ಗೆ ವಹಿಸಿದೆವು. ಕಾರ್ತಿಕ್, ನಾನು ಕಂಟೆಂಟ್ ತಯಾರಿಸಿ ಅವರಿಗೆ ನೀಡುತ್ತಿದ್ದೆವು. ಮಧ್ಯರಾತ್ರಿಗೆಲ್ಲ ನಮಗೆ ತಲುಪುತಿತ್ತು. Posters ಮತ್ತು ಕಾರ್ಯಕ್ರಮದ ಆಯ್ದ ಚಿತ್ರಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.