ಹಣ, ಆಸ್ತಿ, ಅಂತಸ್ತು, ಐಷಾರಾಮಿ ಜೀವನದ ಹಿಂದೆ ಮನಸು ಆಕರ್ಷಿತಗೊಳ್ಳುವ ಈ ಕಾಲಘಟ್ಟದಲ್ಲಿ ನಮ್ಮ ನಡುವೆ ಹಿಂದೂ, ಕ್ರೈಸ್ತ ಕುಟುಂಬಗಳು ಕೋಟಿಗಟ್ಟಲೆ ಬೆಲೆಬಾಳುವ ತಮ್ಮ ಭೂಮಿಯನ್ನು ಸಂಪೂರ್ಣವಾಗಿ ಪರಿಸರಕ್ಕೆ ಮೀಸಲಿಟ್ಟಿದ್ದಾರೆ. ಆ ಮೂಲಕ ಶುದ್ಧ ಗಾಳಿ, ನೀರು, ಪ್ರಾಣಿ, ಪಕ್ಷಿ ಜೀವರಾಶಿಗಳಿಗೆ ಆಸರೆಯಾಗುವ ಸಂಕಲ್ಪ ಮಾಡಿದ್ದಾರೆ.
ಇವರ ಸೇವೆ ಏನು ? ಈ ವಿಡಿಯೋ ನೋಡಿ.
-ಅವಿನಾಶ್ ಕಾಮತ್